tag:blogger.com,1999:blog-33936719.post5975400341537414600..comments2023-12-16T22:52:29.355-05:00Comments on Nishu Mane: ಕಥೆ : ರಾಜನ ಕಷ್ಟnishu manehttp://www.blogger.com/profile/00912134697311248756noreply@blogger.comBlogger7125tag:blogger.com,1999:blog-33936719.post-20160195727494878212007-11-17T14:47:00.000-05:002007-11-17T14:47:00.000-05:00ಹೌದು ಭಾಗವತರೆ, ನಿಮ್ಮ ಮಾತು ನಾನೂ ಒಪ್ಪಿದೆ. ಕನ್ನಡದಲ್ಲಿ ...ಹೌದು ಭಾಗವತರೆ, ನಿಮ್ಮ ಮಾತು ನಾನೂ ಒಪ್ಪಿದೆ. ಕನ್ನಡದಲ್ಲಿ ಇರುವ ಕೆಲವು ಮಕ್ಕಳ ಪುಸ್ತಕಗಳಲ್ಲಿ, ಅದರಲ್ಲೂ ಈ ನೀತಿ ಕಥೆಗಳ ಪುಸ್ತಕಗಳಲ್ಲಿ ಬಳಸಿರೋ ಭಾಷೆ ಬಗ್ಗೆ ನನಗೆ ತುಂಬಾ ಅಸಮಾಧಾನ ಇದೆ. ಕನ್ನಡವೇ ಅಲ್ಲವೇನೋ ಅನ್ನೋ ಅಷ್ಟು ಕೃತಕವಾಗಿ ನಿರೂಪಿತವಾಗಿರೋ ಕಥೆಗಳನ್ನ ನಿಶುವಿನಂತ ಪುಟ್ಟ ಮಕ್ಕಳಿಗೆ ಆಸಕ್ತಿ ಬರುವಂತೆ ಹೇಳೋದು ಹ್ಯಾಗೆ ಅನ್ನೋದು ನನ್ನ ಪ್ರಶ್ನೆ. ಸ್ವಲ್ಪ ದೊಡ್ಡ ಮಕ್ಕಳಿಗೆ ಕಥೆ ಓದುವಾಗ ಇದು ಅಂಥಾ ತೊಂದರೆ ಅನ್ನಿಸಲ್ವೇನೋ. ಹೀಗೇ ಬಂದು ಕಾಮೆಂಟಿಸುತ್ತಿರಿ.

ಮೀರ.nishu manehttps://www.blogger.com/profile/00912134697311248756noreply@blogger.comtag:blogger.com,1999:blog-33936719.post-8637732830094696812007-11-16T23:37:00.000-05:002007-11-16T23:37:00.000-05:00ಕಥೆ ಚೆನ್ನಾಗಿದೆ. ಕಥೆಗಳಿರುವುದು ಕುತೂಹಲವನ್ನ ಕೆರಳಿಸುವುದ...ಕಥೆ ಚೆನ್ನಾಗಿದೆ. ಕಥೆಗಳಿರುವುದು ಕುತೂಹಲವನ್ನ ಕೆರಳಿಸುವುದಕ್ಕೆ, ಕಲ್ಪನೆಗೆ ಗರಿಗೊಡುವುದಕ್ಕೆ, ಪ್ರಶ್ನೆಗಳನ್ನ ಹುಟ್ಟುಹಾಕುವುದಕ್ಕೆ. ತುಂಬ ಶಕ್ತಿಶಾಲಿ, ಪರಿಣಾಮಕಾರಿ ಉಪಕರಣ ಅದು. ನೀತಿಬೋಧೆಗೆ ಕಥೆಗಳನ್ನ ಆಯ್ದುಕೊಂಡಿದ್ದು ಅದಕ್ಕೆ ಇರಬೇಕು. ಕಥೆಗಳ ಹಲವು ಸಾಧ್ಯತೆಗಳಲ್ಲಿ ನೀತಿಬೋಧೆಯೂ ಒಂದು. ಆದರೆ ಅದೊಂದೆ ಅಲ್ಲ:-) ನಿಮ್ಮ ಮಾತು ಒಪ್ಪಿದೆ.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-33936719.post-21637130646477138312007-11-13T18:42:00.000-05:002007-11-13T18:42:00.000-05:00ಮಾಲಾ, ನನ್ನ ಐಡಿಯಾ ಕದಿಯುವಷ್ಟು ಚೆನ್ನಾಗಿದೆ ಅಂತ ನಿನಗನ್ನ...ಮಾಲಾ, ನನ್ನ ಐಡಿಯಾ ಕದಿಯುವಷ್ಟು ಚೆನ್ನಾಗಿದೆ ಅಂತ ನಿನಗನ್ನಿಸಿದ್ದಕ್ಕೆ ಖುಷಿ ಆಗ್ತಿದೆ. ನಾನು ಇಲ್ಲಿ ಹಂಚಿಕೊಳ್ಳೋ ಐಡಿಯಾಗಳನ್ನ ನನ್ನ ಬ್ಲಾಗಿಗೆ ಬರುವವರುಕದ್ದು, customize ಮಾಡಿ, ಮಕ್ಕಳಿಗೆ ಕೊಟ್ಟರೆ ನನ್ನ ಐಡಿಯಾಗಳೆಲ್ಲ ಸಾರ್ಥಕವಾದಂತೇ.

-ಮೀರ.nishu manehttps://www.blogger.com/profile/00912134697311248756noreply@blogger.comtag:blogger.com,1999:blog-33936719.post-71837050689452957902007-11-13T17:11:00.000-05:002007-11-13T17:11:00.000-05:00ಹೇ ಮೀರಾ ಕಥೆ ಬೊಂಬಾಟಾಗಿದೆನಾನು ಅ-ಮ-ರ್ತ್ಯ ಅಂತಾ ನಿನ್ನ ಐ...ಹೇ ಮೀರಾ ಕಥೆ ಬೊಂಬಾಟಾಗಿದೆ
ನಾನು ಅ-ಮ-ರ್ತ್ಯ ಅಂತಾ ನಿನ್ನ ಐಡಿಯಾ ಕದ್ದು ಮುಂದೆ ಯಾವಾಗಾದ್ರೂ ಕಥೆ ಹೇಳೋಣಾ ಅನ್ನಿಸಿತು...
-ಮಾಲಾAnonymousnoreply@blogger.comtag:blogger.com,1999:blog-33936719.post-45855149734819608132007-11-13T08:46:00.000-05:002007-11-13T08:46:00.000-05:00ಶ್ರೀ, ಸುಶ್ರುತ, ನನ್ನ'ಮೂ' ಸರಿ ಮಾಡಿದ್ದಕ್ಕೆ ಮತ್ತು ಅಷ್ಟ...ಶ್ರೀ, ಸುಶ್ರುತ,
ನನ್ನ'ಮೂ' ಸರಿ ಮಾಡಿದ್ದಕ್ಕೆ ಮತ್ತು ಅಷ್ಟು ಬೇಗ ಕಾಮೆಂಟ್ ಕಳಿಸಿದ್ದಕ್ಕೆ ಡಬ್ಬಲ್ ಡಬ್ಬಲ್ ಥ್ಯಾಂಕ್ಸ್ ನಿಮ್ಮಿಬ್ರಿಗೂ.

ಶ್ರೀ, ಸಧ್ಯಕ್ಕಂತೂ ನಿಶೂಗೆ ಅವನನ್ನ ಸೇರಿಸಿ ಹೆಣೆಯೋ ಕಥೆಗಳು ಇಷ್ಟ ಆಗ್ತಿವೆ. ನಿಮ್ಮ ಹಾಗೆ ಯಾವಾಗ ಕೋಪ ಮಾಡ್ಕೊಂಡು ಬಿಡ್ತಾನೋ ಗೊತ್ತಿಲ್ಲ. ಹಾಗೆ ಅವನು ಕೋಪ ಮಾಡಿಕೊಂಡ್ರೆ, ಸುಳ್ಳಿಲ್ಲದ ಕಥೆ ಹೇಳೋಕೆ ನಾನು ನಿಮ್ಮನ್ನೇ ಕೇಳ್ತೀನಿ ಆಯ್ತಾ? ನಿಮ್ಮೊಮ್ಮ ಹೇಳಿದ ಕಥೆಗಳೆಲ್ಲ ನಿಮಗೆ ನೆನಪಿವೆ ತಾನೆ?

ಮೀರ.nishu manehttps://www.blogger.com/profile/00912134697311248756noreply@blogger.comtag:blogger.com,1999:blog-33936719.post-40021477913693715102007-11-13T06:56:00.000-05:002007-11-13T06:56:00.000-05:00Its a problem with Windows XP. Install this patch ...Its a problem with Windows XP. Install this patch to fix this problem:

http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#OverviewSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-33936719.post-25516608715142816822007-11-13T02:59:00.000-05:002007-11-13T02:59:00.000-05:00ಹ್ಹ ಹ್ಹ! ಚೆನ್ನಾಗಿದೆ ಕಥೆ!:) ನಾನು ಚಿಕ್ಕವ್ಳಿದ್ದಾಗ ನಮ್...ಹ್ಹ ಹ್ಹ! ಚೆನ್ನಾಗಿದೆ ಕಥೆ!:) ನಾನು ಚಿಕ್ಕವ್ಳಿದ್ದಾಗ ನಮ್ಮಮ್ಮ ಇದೇ ಥರ ಕಥೆ ಹೇಳ್ತಿದ್ರು. ಕಥೆನಲ್ಲಿ ನನ್ನ್ ಹೆಸ್ರು ಸೇರ್ಸಿದ್ದ್ ತಕ್ಷಣ ಸುಳ್ಳ್ ಕಥೆ ಹೇಳ್ತೀಯ ಅಂತ ಅಮ್ಮನ ಮೇಲೆ ಕೋಪ ಮಾಡ್ಕೊಂಡ್ಬಿಡ್ಟಿದ್ದೆ ನಾನು!:)) ಅಂಧಾಗೆ ನಿಮ್ಮ ಮೂರು ಸಮಸ್ಯೆ ಡಿಸ್ಪ್ಲೇದು. ನನಗೆ ಇಲ್ಲಿ ಸರೀಗೇ ಕಾಣ್ತಿದೆ. ಕೆಲವ್ ದಿನಘಾಳ್ ಹಿಂದಿನ್ ವರೆಗೆ ನನ್ನ್ ಸಿಸ್ಟಂನಲ್ಲೂ ಈ ಸಮಸ್ಯೆ ಇತ್ತು. ಕೆಳಗಿನ್ ಲಿಂಕ್ ಗೆ ಹೋಗಿ ಇನ್ಸ್ಟಾಲ್ ಮಾಡಿ, ಸರಿಯಾಗುತ್ತೆ: Install this to fix your 'moo' problem. :)

http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#OverviewSreehttps://www.blogger.com/profile/17769955193753066109noreply@blogger.com