ನಿಶು, ಅಮ್ಮ ಎಷ್ಟು ಸೋಮಾರಿ ಅಂತ ಗೊತ್ತಾಯ್ತಾ ಜಾಮೂನು ಮಾಡೋದು 'ಪದ್ಯ ಬರಿಯೋದು' ಎರಡರಲ್ಲೂ ಅವಳಿಗೆ ಸೂಪರ್ ಸೋಮಾರಿತನ!
ನೀನು ಈಗಿನಿಂದಲೇ ಅವಳಿಗೆ ಸರಿಯಾದ ಬುದ್ದಿ ಕಲಿಸದೇ ಹೋದರೆ ಮುಂದೆ ಅವಳು ದೊಡ್ದವಳಾದಾಗ ಇನ್ನೂ ತುಂಬಾ ಕಷ್ಟ ಆಗುತ್ತೆ ನಿನಗೆ! ಈಗ್ಲೇ ಹೇಳಿಬಿಟ್ಟಿದ್ದೀನಿ ನಾನು... ಆಮೇಲೆ ನನ್ನ ಹತ್ರ ಕಂಪ್ಲೇನ್ ಮಾಡಬೇಡಾ ಓ.ಕೇ... ನಮ್ಮಿಬ್ಬರಲ್ಲೇ ಇರಲಿ ಗುಟ್ಟು ಅಮ್ಮಂಗೆ ಹೇಳ್ಬೇಡಾ -ಇಂತಿ ನಿನ್ನ ಚಿಕ್ಕಮ್ಮ
4 comments:
ಬೊಚ್ಚು ಬಾಯಿ ಪುಟ್ಟಪ್ಪ
ಮನೆಗಾನಂದವ ತಾರಪ್ಪ
ಸುಂದರ ನಗುವು ಅರವಿಂದ ಮೊಗವು
ನಂದನವನದಲಿ ಕೇಕೆಯ ನಗುವು
ಸೂಪರ್ ಮಗು. ನಿಶು ನೂರ್ಕಾಲ ಬಾಳು ಮಗು.
ವಾವ್ ಮುದ್ದಾದ ಮಗು
ಮತ್ತದರ ಮುದ್ದಾದ ನಗು
ನಿಶು ನಿನ್ನಬಾಯಿಗೆ ಒಂದು ಜಾಮೂನು ಹಾಕಣಾ ಅನ್ನಿಸ್ತಿದೆ
ಚಿಕ್ಕಮ್ಮನ ಪರವಾಗಿ ಅಮ್ಮನೇ ಜಾಮೂನು ಮಾಡಿಕೊಡಲೀ ಅಂತ ಆಶಿಸುತ್ತೇನೆ
-ಮಾಲಾ
ನಿಮ್ಮ ಸೂಪರ್ ಕಾಮೆಂಟ್ಸ್ಗೆ ಮತ್ತು ಸೂಪರ್ ಪದ್ಯಗಳಿಗೆ ಧನ್ಯವಾದಗಳು ತವಿಶ್ರೀ ಅವರೆ. ನಿಮ್ಮ ಶಿಶುಗೀತೆಗಳು ಹೀಗೇ ಹರಿದು ಬರ್ತಿರ್ಲಿ. ನಿಶೂಗೆ ಹಾಡು ಅಂದ್ರೆ ತುಂಬಾ ಇಷ್ಟ.
ಮಾಲ ಚಿಕ್ಕಮ್ಮ ನೀನು ನಮ್ಮನೆಗೆ ಇನ್ನೊಂಚೂರು ಹತ್ರ ಇದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಿತ್ತು. ನಿಶು ಜೊತೆಗೆ, ಅಮ್ಮನ ಬಾಯಿಗೂ ನೀನೇ ಜಾಮೂನು ಮಾಡಿ ಹಾಕಬಹುದಿತ್ತು!
ಮೀರ.
ನಿಶು,
ಅಮ್ಮ ಎಷ್ಟು ಸೋಮಾರಿ ಅಂತ ಗೊತ್ತಾಯ್ತಾ
ಜಾಮೂನು ಮಾಡೋದು 'ಪದ್ಯ ಬರಿಯೋದು'
ಎರಡರಲ್ಲೂ ಅವಳಿಗೆ ಸೂಪರ್ ಸೋಮಾರಿತನ!
ನೀನು ಈಗಿನಿಂದಲೇ ಅವಳಿಗೆ ಸರಿಯಾದ ಬುದ್ದಿ ಕಲಿಸದೇ ಹೋದರೆ ಮುಂದೆ ಅವಳು ದೊಡ್ದವಳಾದಾಗ ಇನ್ನೂ ತುಂಬಾ ಕಷ್ಟ ಆಗುತ್ತೆ ನಿನಗೆ!
ಈಗ್ಲೇ ಹೇಳಿಬಿಟ್ಟಿದ್ದೀನಿ ನಾನು... ಆಮೇಲೆ ನನ್ನ ಹತ್ರ ಕಂಪ್ಲೇನ್ ಮಾಡಬೇಡಾ ಓ.ಕೇ...
ನಮ್ಮಿಬ್ಬರಲ್ಲೇ ಇರಲಿ ಗುಟ್ಟು ಅಮ್ಮಂಗೆ ಹೇಳ್ಬೇಡಾ
-ಇಂತಿ
ನಿನ್ನ ಚಿಕ್ಕಮ್ಮ
Post a Comment