ಮುನಿಸಿಕೊಂಡು ಕುಳಿತಿರೋ ನನ್ನ ಕಂಪ್ಯೂಟರ್ ಸಿಟ್ಟು ಇನ್ನೂ ಇಳಿದಿಲ್ಲ. ಕಂಪ್ಯೂಟರ್ ಇಲ್ಲದೆ ಒಂದು ಕೈ ಕಳೆದುಕೊಂಡ ಹಾಗೂ, ಕನ್ನಡ ಲೋಕಕ್ಕೆ ನಾನು ತೆರಿದಿಟ್ಟಿರುವ ಕಿಟಕಿ, ಬಾಗಿಲುಗಳೆಲ್ಲ ಮುಚ್ಚಿಕೊಂಡಿರೋ ಹಾಗೂ ಅನ್ನಿಸುತ್ತಿರುವಾಗ ತನ್ನ ಪಾಡಿಗೆ ತಾನು ಹೊಸ ವರ್ಷ ಬಂದಿದೆ. ನನ್ನದಲ್ಲದ ಕಂಪ್ಯೂಟರ್ನಿಂದ ಈ ಪೋಸ್ಟ್ ಮಾಡ್ತಾ ಇದೀನಿ.
ನಿಮ್ಮೆಲ್ರಿಗೂ ಹೊಸ ವರ್ಷದ ಶುಭಾಶಯಗಳು. ನನ್ನ ನಿಶೂ ಹಾಗೇ ನೀವೂ ಎಲ್ಲ ಸದಾ ಕಾಲ ನಗ್ತಾ, ನಲೀತಾ ಸಂತೋಷವಾಗಿರಿ.
HAPPY NEW YEAR