Wednesday, December 16, 2009

Nishu's India, 09 - ೩

ಬಸವನ ಗುಡಿ ಪಾರ್ಕ್ ಸರ್ಕೀಟು :ಅಮ್ಮಾ...ಹೀಗೆ ತಿರ್‍ಕ್ಕೊಂಡು ಜಾರ್‍ಲಾ?ನೋ?...ಹೀಗೇ ಬರ್‍ಬೇ್ಕಾ..?ಓ......ಕೇ.....ಕ್ಯಾನ್ ಯೂ ಸೀ ಮೀ...ಅಮ್ಮಾ?ಈಗ್ನೋಡು ಎಲ್ಲಿದೀನಿ....ತಾತನ ಜೊತೆ ಜೋಕಾಲಿಈ ತಾತನ ಹೆಸ್ರು ಡಿ.ವಿ.ಗುಂಡಪ್ಪ ಅಂತೆ.
ಇವ್ರು ಮಾತ್ರ ಯಾವಾಗ್ಲೂ ಈ ಪಾರ್ಕಲ್ಲೇ ಇರ್ಬೋದಂತೆ!
ನಾನ್ ಮಾತ್ರ ಮನೇಗ್ ಹೋಗ್ಬೇಕಂತೆ......
ನಾಟ್ ಫೇರ್ ಅಮ್ಮಾ.


Tuesday, December 01, 2009

Nishu's India 09 - ೨

ಅಮ್ಮನ ಜೊತೆ ರಂಗೋಲಿ ಹಾಕೋದು ಕಲಿತಿದ್ದು :
ಹೀಗಾ... ಅಮ್ಮ?
ನಂಗೂ ರಂಗೋಲಿ ಪುಡಿ ಕೊಡು.....ನಾನು ಚಾಕ್‍ಪೀಸ್‍ನಲ್ಲೇ ಬರೀತೀನಿ...
ತುಂಬಾ ಚೆನ್ನಾಗಿದೆ ಅಮ್ಮಾ....ಅಲ್ವಾ ಅಜ್ಜಿ?