ಅಮ್ಮಾ...ಹೀಗೆ ತಿರ್‍ಕ್ಕೊಂಡು ಜಾರ್‍ಲಾ?
ನೋ?...ಹೀಗೇ ಬರ್‍ಬೇ್ಕಾ..?
ಓ......ಕೇ.....
ಕ್ಯಾನ್ ಯೂ ಸೀ ಮೀ...ಅಮ್ಮಾ?
ಈಗ್ನೋಡು ಎಲ್ಲಿದೀನಿ....
ತಾತನ ಜೊತೆ ಜೋಕಾಲಿ
ಈ ತಾತನ ಹೆಸ್ರು ಡಿ.ವಿ.ಗುಂಡಪ್ಪ ಅಂತೆ.
ಇವ್ರು ಮಾತ್ರ ಯಾವಾಗ್ಲೂ ಈ ಪಾರ್ಕಲ್ಲೇ ಇರ್ಬೋದಂತೆ!
ನಾನ್ ಮಾತ್ರ ಮನೇಗ್ ಹೋಗ್ಬೇಕಂತೆ......
ನಾಟ್ ಫೇರ್ ಅಮ್ಮಾ.
ನಾನ್ ಮಾತ್ರ ಮನೇಗ್ ಹೋಗ್ಬೇಕಂತೆ......
ನಾಟ್ ಫೇರ್ ಅಮ್ಮಾ.