Friday, September 29, 2006

September,2005

Me and my best buddy..........sep 22nd, 2005.........ಮೂರೂವರೆ ತಿಂಗಳೂ ತುಂಬಿದ್ದಾಯ್ತು.

2 comments:

mala rao said...

ನಿನ್ನ ಬಡ್ಡಿ
ಚಡ್ಡಿ
ಎಲ್ಲಿ ನಿಶು?
ಕಾರ್ಪೆಟ್ ಹಾಳಾದ್ರೆ
ಅಮ್ಮ ಏನಿಲ್ಲಾ ಅಷ್ಟೇ...

Meera said...

"ಬಡ್ಡಿ
ಚಡ್ಡಿ ಹಾಕ್ಕೊಳ್ಳ್ದಿದ್ರೆ ಮಾತ್ರ
ಪರ್ವಾಗಿಲ್ಲ,
ನಾನ್ ಮಾತ್ರ ಯಾಕೆ ಹಾಕ್ಕೋಬೇಕು?"......ಅಂತ ಕೇಳೋಕೆ ಶುರು ಮಾಡಿದಾನೆ ನಿಶು, ನಿನ್ನ ಕಾಮೆಂಟ್ ನೋಡ್ದಾಗಿಂದ. ಏ ಮಾಲಾ ಚಿಕ್ಕಿ, ನೀನ್ ಮಾಡೋ ತರ್ಲೆ ಒಂದೆರಡಲ್ಲ ನೋಡು. ನಂಗೆ ನೀನು ಜಾಸ್ತಿ ಕೆಲ್ಸ ಕೊಟ್ಟಷ್ಟೂ ನಿಶು ಬ್ಲಾಗ್-ಗೆ ಪೋಸ್ಟಿಂಗ್ಸ್ ಮಾಡೋದು ಡಿಲೇ ಆಗತ್ತೆ. ಆಮೇಲೆ ನನ್ನ ಸೋಮಾರಿ ಅಂತ ಬಯ್ಬೇಡ ಅಷ್ಟೆ.

ಮೀರ.