Monday, October 16, 2006

February, 2006

ಹಕ್ಕಿ ಹಿಡ್ಯೋದು ಹ್ಯಾಗೆ ಗೊತ್ತಾ?


ಹೀ......ಗೆ!

ಗೊತ್ತಾಯ್ತಾ?

2 comments:

srinivasa said...

ಹಕ್ಕಿ ಹಿಡಿದಿರೋ ಫೋಟೋನೇ ಇಲ್ವಲ್ಲೋ. ನಿನ್ನ ಬಾಟ್ಲಿಬಾಯಿ ಫೋಟೋ ಇಲ್ವೇನೋ? ಅಥವಾ ಒಳಲೆಯಲ್ಲಿ ಹಾಲು ಕುಡೀತೀಯೋ?

ಚಿತ್ರಗಳು ಬಹಳ ಚೆನ್ನಾಗಿವೆ. ಮಗುವಿಗೆ ಕುಳಿತುಕೊಳ್ಳಲು ಬರುತ್ತದೆ. ಇನ್ನೇನು ಅನತಿ ದಿನಗಳಲ್ಲಿಯೇ, ನಿಂತುಕೊಳ್ಳುವ, ಓಡುವ. ಅವನನ್ನು ಹಿಡಿಯೋದೇ ಒಂದು ಕಷ್ಟ. ಹಲ್ಲು ಬಂದಾಗ ಮುಗ್ಗರಿಸಿ ಬೀಳದಂತೆ ಜಾಗ್ರತೆ ವಹಿಸಿ. ಹಾಲು ಹಲ್ಲು ಬಹಳ ಮೃದುವಾಗಿರುತ್ತವೆ.

ಮಗುವಿಗೆ ಒಳ್ಳೆಯದಾಗಲಿ (ಹಾಂ ಜೊತೆಗೆ ಅಪ್ಪ ಅಮ್ಮನಿಗೂ ಒಳ್ಳೆಯದಾಗಲಿ)

Anonymous said...

hakki hidibeda nishu putta. adu rekke baditha hartha idre nodoke
yesthu chanda gotta. 'Birida hovige sotaru kuyade noduvase'
hage nenu belibeku. Photo channagide

Tata-Ajji