Please do not use my pictures and videos from this blog without my consent. Thank you.
Tuesday, October 31, 2006
TAKING A BREAK
Since Nishu is having a blast in India with his amma and appa, he is taking a break from Nishu mane for some time and will be joining you all after November. Thank you and have fun.
4 comments:
Anonymous
said...
ಹಲೋ ಮೀರ, ಊರಿಂದ ಬಂದು ತಿಂಗಳು ಮೂರು. ಇನ್ನೂ ಸುಧಾರಿಸಿಕೊಂಡಿಲ್ಲವೆ? ಅಥವಾ ಈ ಬಾರಿ ಬಾಸ್ಟನ್ ಛಳಿ ಮನೆಯೊಳಗಿನ ವಸಂತವನ್ನೂ ಮೀರಿಸಿದೆಯೆ? (ಹಾಗಾಗದಿರಲಿ. ಮನೆ-ಮನದೊಳಗೆ ಸದಾ ವಸಂತವಿರಲಿ.) ಬ್ಲಾಗ್ ಐಡಿಯಾ ಚೆನ್ನಾಗಿದೆ, ಹೀಗೇ ಮುಂದುವರೆಸಿ.
ಇಲ್ಲಾ ಜ್ಯೋತಿ, ಮನೆಯೊಳಗಿನ ಈ ವಸಂತ ಈ ಸಲ ಇನ್ನೂ ಜೋರಾಗಿ ಬಿಟ್ಟಿರೋದ್ರಿಂದಾನೇ ಬೇರೆ ಏನು ಮಾಡಲಿಕ್ಕೂ ಸಮಯ ಸಿಗ್ತಿಲ್ಲ. ನಿಮ್ಮ ಕಾಳಜಿ ಮತ್ತು ಪ್ರೋತ್ಸಾಹಕ್ಕೆ ತುಂಬಾ ಥ್ಯಾಂಕ್ಸ್. ಬರ್ತಾ ಇರಿ.
4 comments:
ಹಲೋ ಮೀರ, ಊರಿಂದ ಬಂದು ತಿಂಗಳು ಮೂರು. ಇನ್ನೂ ಸುಧಾರಿಸಿಕೊಂಡಿಲ್ಲವೆ? ಅಥವಾ ಈ ಬಾರಿ ಬಾಸ್ಟನ್ ಛಳಿ ಮನೆಯೊಳಗಿನ ವಸಂತವನ್ನೂ ಮೀರಿಸಿದೆಯೆ? (ಹಾಗಾಗದಿರಲಿ. ಮನೆ-ಮನದೊಳಗೆ ಸದಾ ವಸಂತವಿರಲಿ.)
ಬ್ಲಾಗ್ ಐಡಿಯಾ ಚೆನ್ನಾಗಿದೆ, ಹೀಗೇ ಮುಂದುವರೆಸಿ.
ಇಲ್ಲಾ ಜ್ಯೋತಿ, ಮನೆಯೊಳಗಿನ ಈ ವಸಂತ ಈ ಸಲ ಇನ್ನೂ ಜೋರಾಗಿ ಬಿಟ್ಟಿರೋದ್ರಿಂದಾನೇ ಬೇರೆ ಏನು ಮಾಡಲಿಕ್ಕೂ ಸಮಯ ಸಿಗ್ತಿಲ್ಲ. ನಿಮ್ಮ ಕಾಳಜಿ ಮತ್ತು ಪ್ರೋತ್ಸಾಹಕ್ಕೆ ತುಂಬಾ ಥ್ಯಾಂಕ್ಸ್. ಬರ್ತಾ ಇರಿ.
Meera.
tumba chennagide nimma blog.....
good job
tumba eshta aithu nishu blog meera..
nanu evaga nishu abhimani agbitiddini..as iam carryingnow..dinakke ond sala..nishumane visitor...tumba olle samskara dinda belsthidira...
love uuuuu nishu...
Post a Comment