Saturday, May 26, 2007

I am 2 now!!!

5 comments:

suptadeepti said...

ಏಯ್ ರಾಜಕುಮಾರ, ಮತ್ತೆ ಶುಭಾಶಯಗಳು ಮರೀ.
ಚೆನ್ನಾಗಿ ಹಾಡ್ತೀಯ, ಕಥೆ ಹೇಳ್ತೀಯಾ, ಅಕ್ಷರ ಮಾಲೆ ಎಲ್ಲ ಒಪ್ಪಿಸ್ತೀಯಾ ಅಂತ ಮಾಲಾ ಆಂಟಿ ತಿಳಿಸಿದ್ದಾಳೆ ನಂಗೆ. ಇಲ್ಲಿ ನೋಡಿದ್ರೆ ನಾಚಿಕೆ ಮಾಡಿ "NO" ಅಂತೀಯಲ್ಲೋ!!

ಇರಲಿ ಬಿಡು, ಪರವಾಗಿಲ್ಲ. ನಿನ್ನ ಸುಂದರ ನಗುವೇ ಸಾಕು ನಮ್ಮ ದಿನ ಬೆಳಗಿಸಲು.
ಸುಖಿಯಾಗಿರು ಕಂದಾ.

nishu mane said...

Thanks ಜ್ಯೊತಿ. ಈ ರಾಜಕುಮಾರನಿಗೆ ಅಂಥಾ ನಾಚಿಕೆಯೇನೂ ಇಲ್ಲ. ನಿದ್ದೆ, ಕಣ್ಣುಗಳಿಗೆ ಮುತ್ತಿಡುತ್ತಿದ್ದ timeನಲ್ಲಿ ನಾನು ಕೇಳಿದ್ದಕ್ಕೆ `ನೋ' ಅಂತಿದಾನೆ ಅಷ್ಟೆ. ಹಾಗೆ ಹೇಳಿಯೂ ಸಿಕ್ಕಿಬಿದ್ದಿದ್ದಾನಲ್ಲ ನನ್ನ camera-ಕ್ಕೆ!

Bhava-Darpana said...

ನಿಶು ತುಂಬಾ ಮುದ್ದಾಗಿದಾನೆ.. :) ನನ್ನ ಬ್ಲಾಗ್ ಅಲ್ಲಿ ನಿಮಗೆ reply ಮಾಡೋಕಿಂತ ನಿಮ್ಮ ಬ್ಲಾಗ್ ನ ನೋಡಿ ಕಾಮೆಂಟ್ ಬರೆಯೋಣ ಅನಿಸ್ತು.. :) ಭಾವ-ದರ್ಪಣ ನ ಇಷ್ಟ ಪಟ್ಟಿದ್ದಕ್ಕೆ ಖುಶಿ ಆಯ್ತು.. ಮತ್ತೆ ಸಿಗೋಣ (atleast in the blog world :) )

Bhava-Darpana said...
This comment has been removed by a blog administrator.
nishu mane said...

Thank you Manjula. heege bartaa iri.

Meera.