Monday, June 11, 2007

Humpty Dumpty ಮೊಟ್ಟೆರಾಯ

Humpty Dumpty sat on a wall
Humpty Dumpty had a great fall
All the king's horses and all the king's men
Couldn't put Humpty Dumpty together again.
This is one of Nishu's favaourite rhymes. Here is an attempt to translate it to Kannada.





ನಿಶು ಈ ಹಾಡು ಹೇಳೋದು ಹೀಗೆ.....


ಚಿತ್ರಗಳು: ಮೀರ

11 comments:

ಸುಪ್ತದೀಪ್ತಿ suptadeepti said...

ಚೋ..... ಕ್ಯೂಟ್!!

ಕನ್ನಡ ಅನುವಾದವೂ ಬೊಂಬಾಟ್!

nishu mane said...

Thank you ಜ್ಯೋತಿ.

ಮೀರ.

Jagali bhaagavata said...

ತುಂಬ ಮುದ್ದಾಗಿದೆ. ಕನ್ನಡದ ಅನುವಾದ ಮಾಡಿದ್ದು ನೀವೇನಾ. ಸಕತ್ತಾಗಿದೆ.

'ಕನಸ ಮಾರುವ ಚೆಲುವ' ಪೂರ್ತಿ ಹಾಡು ಕೊಟ್ಟಿದ್ದು ನೀವು ಅನ್ಸತ್ತೆ. ಕೃತಜ್ಞತೆಗಳು

Unknown said...

tumba sogasaagide

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

nishu mane said...

ನಮ್ಮ ಮನೆಗೆ ಬಂದಿದ್ದಕ್ಕೆ ಮತ್ತು ನನ್ನ ಅನುವಾದ ನಿಮಗಿಷ್ಟವಾಗಿದ್ದಕ್ಕೆ ತುಂಬಾ thanks ಭಾಗವತರೆ. ಇನ್ನೊಂದಿಷ್ಟು ಸರಕಿದೆ. ನನ್ನ ಚಿತ್ರ, ಬರಹಗಳ ಜೊತೆಗೆ ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿರೋ ಮಕ್ಕಳ ಹಾಡುಗಳನ್ನ ಹೀಗೇ ಹಾಕ್ತಾ ಇರ್ತೀನಿ. ಮನೆಗೆ ಹೀಗೇ ಬರ್ತಾ ಇರಿ.

ಮೀರ.

nishu mane said...

ಕಣ್ಮಣಿಯವರೆ,
ಧನ್ಯವಾದಗಳು. ನಿಮ್ಮ ಬ್ಲಾಗ್-ಗೆ ಈಗಾಗಲೇ ಭೇಟಿ ಕೊಟ್ಟಿದ್ದೀನಿ. ತುಂಬಾ ಚೆನ್ನಾಗಿದೆ. ನಮ್ಮ ಮನೆಗೂ ಹೀಗೇ ಬರ್ತಾ ಇರಿ.

ಮೀರ.

Jagali bhaagavata said...

kannadada makkala kathe(or animated yidre), bere useful kannada sites links gottidre swalpa tilstira ? - ಅಂತ ಒಬ್ರು ನಂಗೆ ತುಂಬ ಹಿಂದೆ ಕೇಳಿದ್ರು. ನಿಮ್ಮಲ್ಲಿ ಮಾಹಿತಿ ಇದ್ಯಾ?

Anonymous said...

ಹಾಯ್ ಮೀರಾ,

ಅನುವಾದ ಚೆನ್ನಾಗಿ ಬಂದಿದೆ. ಇನ್ನಷ್ಟು ಹಾಡು ಕನ್ನಡಿಸಿ ಹಾಕಿ.

ನಿಶು ದೊಡ್ಡೊನಾಗಿಬಿಟ್ಟ ಅಲ್ವಾ? :)

nishu mane said...

ಥ್ಯಾಂಕ್ಯೂ ಶ್ರೀತ್ರಿ. ನನ್ನ ಇನ್ನಷ್ಟು ಅನುವಾದಗಳನ್ನ ಸಧ್ಯದಲ್ಲೇ ಹಾಕ್ತೀನಿ. ನಮ್ಮ ಮನೆಗೆ ಹೀಗೇ ಬರ್ತಾ ಇರಿ.

ಮೀರ.

nishu mane said...

ಭಾಗವತರೆ, ನಾನು youtube-ನಲ್ಲಿ ಒಂದಷ್ಟು animated ಕನ್ನಡ ಕಥೆಗಳನ್ನ ನೋಡಿದ್ದೀನಿ. ನನಗೆ ಇನ್ನೊಂದಿಷ್ಟು ಮಾಹಿತಿಗಳು ಸಿಕ್ಕರೆ ತಕ್ಷಣ ತಿಳಿಸುತ್ತೀನಿ.

ಮೀರ.

ವಿ.ರಾ.ಹೆ. said...

ನಮಸ್ಕಾರ,

ನಿಮ್ಮ ಬ್ಲಾಗ್ ಬಹಳ ಚೆನ್ನಾಗಿದೆ.

ಆದರೆ ಇಂಗ್ಲಿಷ್ ಶಿಶು ಗೀತೆಗಳನ್ನ ಕನ್ನಡಕ್ಕೆ ಅನುವಾದ ಮಾಡಿ ಹಾಕೋ ಉದ್ದೇಶ ತಿಳಿಲಿಲ್ಲ. ಅದು ಸುಮ್ಮನೆ ನಿಮ್ಮ ಹವ್ಯಾಸವಾಗಿದ್ದರೆ ಒ.ಕೆ. ಆದರೆ ಮಕ್ಕಳಿಗೆ ಕಲಿಸಲು ಕನ್ನಡದಲ್ಲೇ ಬೇಕಾದಷ್ಟು ಚೆಂದನೆಯ ಶಿಶುಗೀತೆಗಳಿಗೆ ಅಲ್ಲವೇ?
ಅದನ್ನು ಕೂಡ ನಿಮ್ಮ ಮತ್ತು ಎಲ್ಲಾ ಮಕ್ಕಳಿಗೂ ಪರಿಚಯ ಮಾಡಿಕೊಡುವುದು ಒಳ್ಳೆಯದು. ಈಗಂತೂ ಇಂಗ್ಲಿಷ್ ಮೀಡಿಯಂ ಬಂದು ಮಕ್ಕಳಿಗೆ ಕನ್ನಡ ಯಾವ ಹಂತದಲ್ಲೂ ಸರಿಯಾಗಿ ಪರಿಚಯ ಆಗುವುದೇ ಇಲ್ಲ :(