ನಿಶು ಮರಿ, wish you a veryyy happy birthday! ನಿನ್ನ ಗಾಳಿಪಟದ್ ಹಾಡು ನೋಡ್ದೆ, ಸಖತ್ ಕೊರಿಯಾಗ್ರಫಿ! �ಈ ಭೂಮಿ ಕಷ್ಟ ಆಗಿದೆಯೋ� ಅಂತೂ ಸೂಪರ್! ಹಿಂಗೇ ಹಾಡ್ತಾ ಕುಣೀತಾ ನಗ್ತಾ ಜಾಣಮರಿಯಾಗಿರು, ಹುಟ್ಟುಹಬ್ಬಕ್ಕೆ ಮತ್ತೆ ಶುಭಾಶಯಗಳು:)
ಸುಶ್ರುತ, ಅಮರ, ಅನಂತ, ಶ್ರೀತ್ರಿ, ಸುಪ್ತದೀಪ್ತಿ, ಶ್ರೀ, ಶಾನಿ, ವಿವೇಕ್, ಪಿಎಸ್‍ಪಿ...ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್. ನಿಮ್ಮೆಲ್ಲರ ಪ್ರೀತಿಗೆ ಮನಸ್ಸು ತುಂಬಿ ಬರ್ತಿದೆ. `ನೋಡು, ಇವ್ರೆಲ್ಲ ನಿನ್ನ ಬ್ಲಾಗ್‍ಗೆ ಬಂದು, ನಿನಗೆ ವಿಷ್ ಮಾಡಿದಾರೆ' ಅಂತ ಹೇಳಿದಾಗ ನಿಶೂಗೂ ತುಂಬಾ ಖುಶಿಯಾಯ್ತು.
ಏನಪ್ಪಾ ನಿಶು, ನಿಮ್ಮಮ್ಮಂಗಿಂತ ನೀನೆ lazy ಆಗ್ಬಿಟ್ಯಲ್ಲ. ನಿಮ್ಮಮ್ಮನಾದ್ರೂ ಅಂಕಣ, ಕವನ ಅಂತ ಅವಾಗಿವಾಗ ಮುಖ ತೋರಿಸ್ತಾರೆ. ನೀನು ಮಾತ್ರ ತಿಂಗ್ಳಿಂದ ಪತ್ತೆನೆ ಇಲ್ಲ. ೩ ವರ್ಷ ಆಗಿ ದೊಡ್ಡವನಾಗ್ಬಿಟ್ಟಿದ್ಯ ಅಂತ ಜಂಭ ಬಂದ್ಬಿಟ್ಟಿದ್ಯಾ, ಹೇಗೆ? :-((
ಭಾವ ದರ್ಪಣದವರಿಗೂ, ಶ್ರೀನಿವಾಸ ಅವ್ರಿಗೂ ತುಂಬಾ ಧನ್ಯವಾದಗಳು. ನಿಮ್ಮ ಕಾಮೆಂಟ್ಗಳನ್ನ ನೋಡಿ ನಿಶೂಗೂ ನಂಗೂ ತುಂಬಾ ಖುಶಿಯಾಗ್ತಿದೆ. ಹೀಗೇ ಬರ್ತಾ ಇರಿ.
ಭಾಗವತರೇ, ಬರ್ತ್‍ಡೇ ಹಿಂದಿನ ದಿನ ನಿಶು ಅಪ್ಪ, ಅಮ್ಮನ ಜೊತೆಗೆ ಅನಿಮಲ್ ಸಫಾರಿಗೆ ಹೋಗಿದ್ದ. ಮಾರನೇ ದಿನ ಅವ್ನಿಗಂತ ತಂದ ವಾಟರ್ ಟೇಬಲ್ಲಲ್ಲಿ ನೀರು ತುಂಬಿಸಿ, ದೋಣಿ ಆಟ ಆಡಿದ. ಸಂಜೆಗೆ ಕೇಕ್ ಕಟ್ ಮಾಡಿ,ಎಲ್ಲರಿಗೂ ಕೊಟ್ಟು ಮಜಾ ಮಾಡ್ದ.
ಜಿತೇಂದ್ರ, ನಿಮ್ಮ ಕಾಳಜಿಗೆ ಥ್ಯಾಂಕ್ಸ್. ನಿಶೂಗೆ ಮೂರು ತುಂಬಿತು ಅಂತ ನಿಲ್ಲಿಸಿದ್ದಲ್ಲ. ಮನೆ ಬದಲಿಸಿದ್ದು, ನನ್ನ ವೀಡಿಯೋ ಕನ್ವೆರ್ಟರ್ ಸ್ವಲ್ಪ ದಿನ ಕೈಗೆ ಸಿಗದೆ ಮರೆಯಾಗಿದ್ದಿದ್ದು.....ಹೀಗೆ ಬೇರೆ ಬೇರೆ ಕಾರಣಗಳು.ಬ್ಲಾಗನ್ನು ಈಗ್ಲೇ ಪೂರ್ತಿ ನಿಲ್ಲಿಸೋ ಯೋಜನೆ ಇಲ್ಲ.ಬರ್ತಿರಿ ನಮ್ಮನೇಗೆ.
ಭಾಗವತರೆ, ನೀವು ಹೀಗೇ... ಶಾಲಲ್ಲೇ ಸುತ್ತೇ ಹೊಡೆಯೋದು ನಂಗೊತ್ತು..
17 comments:
Hey... Happy birthday Nishooo... :-)
...... :)) ಹುಟ್ಟು ಹಬ್ಬದ ಶುಭಾಷಯಗಳು .... ನಿಶುಮರಿಗೆ.
ಹ್ಯಾಪಿ ಹ್ಯಾಪಿ ಬರ್ತಡೇ ನಿಶು... :)
NIshoo putta, Wishing you good health and happiness in life.
ಜನುಮದಿನದ ಶುಭಾಶಯಗಳು ನಿಶು ಮರೀ...
ನಿನ್ನ ಹಾಡು ಕುಣಿತ, ಪುಟ್ಟ ಪುಟ್ಟ ಹರಟೆ ನಗು, ಆಟದೊಳಗಿನ ಪಾಠಗಳ ಜೊತೆಗೆ ಹೀಗೇ ಜಾಣನಾಗಿ ನಗುನಗುತ್ತಾ ಬಾಳು ಕಂದ.
ನಿಶು ಮರಿ, wish you a veryyy happy birthday! ನಿನ್ನ ಗಾಳಿಪಟದ್ ಹಾಡು ನೋಡ್ದೆ, ಸಖತ್ ಕೊರಿಯಾಗ್ರಫಿ! �ಈ ಭೂಮಿ ಕಷ್ಟ ಆಗಿದೆಯೋ� ಅಂತೂ ಸೂಪರ್! ಹಿಂಗೇ ಹಾಡ್ತಾ ಕುಣೀತಾ ನಗ್ತಾ ಜಾಣಮರಿಯಾಗಿರು, ಹುಟ್ಟುಹಬ್ಬಕ್ಕೆ ಮತ್ತೆ ಶುಭಾಶಯಗಳು:)
ನಿಶು ಮರೀ...
ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು
Dear All,
On the occasion of 8th year celebration of Kannada saahithya. com we are arranging one day seminar at Christ college.
As seats are limited interested participants are requested to register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
ಹುಟ್ಟು ಹಬ್ಬದ ಶುಭಾಶಯಗಳು ನಿಶು ಪುಟ್ಟ....
Hi Nishu putta, Happy Birthday maree, Ninnene nishumanege bandidre cake aadroo sigthaitthu, late aagi bandubitte, mattomme HUTTU HABBADA SHUBHAASHAYAGALU Nishooo,,,,
psp
ಸುಶ್ರುತ, ಅಮರ, ಅನಂತ, ಶ್ರೀತ್ರಿ, ಸುಪ್ತದೀಪ್ತಿ, ಶ್ರೀ, ಶಾನಿ, ವಿವೇಕ್, ಪಿಎಸ್‍ಪಿ...ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್. ನಿಮ್ಮೆಲ್ಲರ ಪ್ರೀತಿಗೆ ಮನಸ್ಸು ತುಂಬಿ ಬರ್ತಿದೆ. `ನೋಡು, ಇವ್ರೆಲ್ಲ ನಿನ್ನ ಬ್ಲಾಗ್‍ಗೆ ಬಂದು, ನಿನಗೆ ವಿಷ್ ಮಾಡಿದಾರೆ' ಅಂತ ಹೇಳಿದಾಗ ನಿಶೂಗೂ ತುಂಬಾ ಖುಶಿಯಾಯ್ತು.
ಪ್ರೀತಿಯಿಂದ,
ಮೀರ.
Happy Birthday Nishu.. :-) Meera your blog very inspiring for new moms. Lovely way of showcasing your kid to the world and vice versa. Nice job..
nishu puTTa aagalE 3 varSha aaytaa?
aa sarvashaktanu ninage aayuraarOgya sakala saMpattu vidye vinaya sadguNagaLannu neeDali eMdu haaraaisuve
oLLeyadaagali paapu
kannaDammana karune ninna mElide
gurudEva dayaa karo deena jane
ಬರ್ತ್ ಡೇ ದಿನ ನಿಶು ಏನ್ ಮಾಡ್ದ? ಹಾಡಿದ್ನಾ? ಕುಣಿದ್ನಾ? ಮರಕೋತಿ ಆಡಿದ್ನಾ?
ಏನಪ್ಪಾ ನಿಶು, ನಿಮ್ಮಮ್ಮಂಗಿಂತ ನೀನೆ lazy ಆಗ್ಬಿಟ್ಯಲ್ಲ. ನಿಮ್ಮಮ್ಮನಾದ್ರೂ ಅಂಕಣ, ಕವನ ಅಂತ ಅವಾಗಿವಾಗ ಮುಖ ತೋರಿಸ್ತಾರೆ. ನೀನು ಮಾತ್ರ ತಿಂಗ್ಳಿಂದ ಪತ್ತೆನೆ ಇಲ್ಲ. ೩ ವರ್ಷ ಆಗಿ ದೊಡ್ಡವನಾಗ್ಬಿಟ್ಟಿದ್ಯ ಅಂತ ಜಂಭ ಬಂದ್ಬಿಟ್ಟಿದ್ಯಾ, ಹೇಗೆ? :-((
ಅಂದ ಹಾಗೆ ಹೊಸದಾಗಿ ಏನನ್ನು ಬರೆದಿಲ್ಲ ಏಕೆ? ಇನ್ನೂ ಹುಟ್ಟುಹಬ್ಬದ ಸಂಭ್ರಮದಲ್ಲೇ ಇದ್ದೀರಾ? ಇಲ್ಲ ನಿಶು ದೊಡ್ಡ ಮಗುವಾದ ಅಂತ ಬರೆಯುವುದನ್ನು ಬಿಟ್ಟಿದ್ದೀರಾ?
-ಜಿತೇಂದ್ರ

Post a Comment