Tuesday, May 20, 2008

ಇನ್ನೊಂದು ಗಾಳಿಪಟ!!!

ಕೆಲವು ದಿನಗಳ ಹಿಂದೆ, youtube-ನಲ್ಲಿ kite festival-ವೀಡಿಯೋಗಳನ್ನ ನೋಡ್ತಿದ್ದ ಅಮ್ಮಂಗೂ ನಿಶೂಗೂ, ಅಚಾನಕ್ ಆಗಿ `ಗಾಳಿಪಟ' ಕನ್ನಡ ಸಿನಿಮಾ ಹಾಡು ಸಿಕ್ತು. ಕಾಯ್ಕಿಣಿಯವರ ಹಾಡು, ಹರಿಕೃಷ್ಣ ಮ್ಯೂಸಿಕ್ಕು, ಗಣೇಶ ಮತ್ತು ಪಾರ್ಟಿ ಮಾಡಿರೋ ಡ್ಯಾನ್ಸು.....ಎಲ್ಲಕ್ಕೂ ಪೂರ್ತಿ ಇಂಪ್ರೆಸ್ಸ್ ಆಗಿಬಿಟ್ಟ ನಿಶು, ಇನ್ನೂ ಈ ಹಾಡಿನ ಗುಂಗಿನಿಂದ ಹೊರಬಂದಿಲ್ಲ. ತಾನೇ ಕೋರಿಯಾಗ್ರಫಿ ಮಾಡಿಕೊಂಡು ಹಾಡಿ, ಕುಣಿದಿರೋ ಈ ಹಾಡು ನೀವೂ ಒಂದ್ಸಲ ನೋಡ್ಬಿಡಿ.



4 comments:

Anonymous said...

Galipata song chennagide,nishu chennagi haadthane, nambalikke aagalla avnige 3 varsha andre,(Gandu makkalu maathadodhu late haage heege antharalla, illi adu suLLu) he is so cute.
PS

Anonymous said...

Nishu Chennagi haadida. the surpsize thing is he is aware of the Shruti.Low pitch and high pitch.May god bless him.

Anonymous said...

ತುಂಬಾ ಮುದ್ದಾಗಿ ಹಾಡುತ್ತಾನೆ..

nishu mane said...

ಪಿ. ಎಸ್.,ಸಂತೋಷ್, ರಾಘವೇಂದ್ರ ಎಲ್ಲರಿಗೂ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.

ಗಂಡು ಮಕ್ಕಳು ಬೇಗ ಮಾತಾಡಲ್ಲ ಅನ್ನುವುದು ನಾನೂ ಕೇಳಿದೀನಿ. ಇದು ಬರೀ ರೂಢಿಯಲ್ಲಿ ಹೇಳುವುದಾ ಅಂತ! ಈ ನಂಬಿಕೆಗೆ ವೈಜ್ಜ್ನಾನಿಕ ಕಾರಣಗಳಿದ್ಯಾ ಇಲ್ವ ನಂಗೊತ್ತಿಲ್ಲ. ನಿಶು ತುಂಬಾ ಬೇಗ ಮಾತಾಡಲು ಪ್ರಾರಂಭಿಸಿದ್ದು. ಒಂದು ವರ್ಷ ತುಂಬುವ ಮೊದಲೇ ನನಗೆ ನೆನಪಿರುವಂತೆ, ೬-೮ ಪದಗಳು ಅವನ ವೊಕ್ಯಾಬುಲರಿಯಲ್ಲಿತ್ತು.

-ಮೀರ.