Friday, October 02, 2009

ಗಾಂಧಿ ತಾತನ ಹುಟ್ಟು ಹಬ್ಬ



ಈ ದಿನ ಗಾಂಧಿ ತಾತ ಹುಟ್ಟಿದ ದಿನ ಅಂತೆ!



ಕೆಟ್ಟದ್ದನ್ನ ನೋಡದೆ, ಕೇಳದೆ, ಆಡದೆ ಇರೋದೇ ಒಳ್ಳೇದು ಅಂತ ಅವ್ರು ಹೇಳಿದ್ದಂತೆ....



ಮಕ್ಕಳಂದ್ರೆ ಈ ತಾತಂಗೆ ತುಂಬಾ ಇಷ್ಟ ಅಂತೆ...


ಪುಟ್ಟ ಮಗುವಾಗಿದ್ದಾಗ ಅವ್ರು ಅಮ್ಮನ ಜೊತೆ ಹೀಗಿದ್ರಂತೆ!...
ಆಮೇಲೆ ಹೀಗೂ ಇದ್ರಂತೆ!......
ಹ್ಯಾಪಿ ಬರ್ತ್ ಡೇ ಗಾಂಧಿ ತಾತ............


ಗಾಂಧಿ ತಾತ ಹೇಳಿದ್ದು ಮರೀಬೇಡಿ....ಯಾಕಂದ್ರೆ, ಯಾವಾಗ್ಲೂ ಒಳ್ಳೇದಕ್ಕೇ ಒಳ್ಳೇದಾಗೋದಂತೆ.






2 comments:

ಸಾಗರದಾಚೆಯ ಇಂಚರ said...

ಹ್ಯಾಪಿ ಬರ್ತ್ ಡೇ ಗಾಂಧೀ ತಾತಾ

Roopa said...

ಬಹಳ ದಿನಳ ನಂತರ ನಿಶುಮನೆ ತೆರೆದಿದೆ! ಗಾಂಧಿ ತಾತ ಅಂದ್ರೆ ನಂಗೆ ಈ ಹಾಡು ನೆನ್ಪಾಗುತ್ತೆ ’ತಟ್ಟು ಚಪ್ಪಾಳೆ ಪುಟ್ಟ ಮಗು’