Hello.....it's me again...........did you miss me?
ನವಂಬರ್ ಆದ್ಮೇಲೆ ಸಿಗೋಣ ಅಂತ ಹೇಳಿದ್ನೇ ಹೊರ್ತು ಯಾವಾಗ ಅಂತ ಹೇಳಿರ್ಲಿಲ್ವಲ್ಲ' ಅಂತ ಹೇಳಿ ನುಣಿಚಿಕೋಳ್ಳೋಣ ಅಂದುಕೊಳ್ತಿದ್ದೆ. ಇಷ್ಟು ದಿನ ಬ್ಲಾಗ್ ಮುಂದುವರಿಸದೆ ಇದ್ದಿದ್ದಕ್ಕೆ ಅದೊಂದೆ ಕಾರಣ ಇದ್ದಿದ್ದು. ಈಗ ಮತ್ತೆ ನಿಶು, ನಾನು ಇಬ್ರೂ ಇಲ್ಲಿ ಬಂದಿದೀವಿ. 'ನಿಶು ಮನೆ ಬಾಗಿಲು ಯಾವಾಗ ತೆಗಿತೀಯ' ಅಂತ ಕೇಳ್ತಾ ಬಾಗಿಲು ಮತ್ತೆ ತೆರೆಯೋ ಹಾಗೆ ಮಾಡಿದ ಎಲ್ರಿಗೂ ತುಂಬಾ ತುಂಬಾ ಥ್ಯಾಂಕ್ಸ್. ಹೀಗೇ ಬರ್ತಾ ಇರಿ.
ಮ. ಮಾ.(!): ನಾಳೆ(May 26th) ನಿಶೂಗೆ ಎರಡು ವರ್ಷ ತುಂಬತ್ತೆ.
Wednesday, May 23, 2007
Subscribe to:
Post Comments (Atom)
4 comments:
ಜನುಮದಿನದ ಶುಭಾಶಯಗಳು ನಿಶು. "ನಿನ್ನ ಮುದ್ದು ಸುರಿವ ಮೊಗದಲಿ" ಸದಾ ನಗುವ ಸೆಲೆಯಿರಲಿ. ಸುಖಿಯಾಗಿರು ಕಂದ.
ನಿನ್ನಮ್ಮನ ಗೆಳತಿಯೊಬ್ಬಳು, ನಿನಗೆ ತಂಗಿಯನ್ನೋ ತಮ್ಮನನ್ನೋ ಕೊಟ್ಟು ಶುಭಾಶಯ ಹೇಳಲು ತಯಾರಾಗಿದ್ದಾಳೆ.
ಥ್ಯಾಂಕ್ಯು ವೆಲ್ಲಿ ವೆಲ್ಲಿ ಮಚ್ ಆಂಟಿ. ಹೌದು, ನಾನೂ ಕಾಯ್ತಾ ಇದೀನಿ, ತಮ್ಮ ಬರ್ತಾನ ಇಲ್ಲ ತಂಗಿ ಬರ್ತಾಳ ಅಂತ ನೋಡೋದಕ್ಕೆ.
-ನಿಶು.
ಅರೇ ನಿಶು..ಇಷ್ಟ ದಿವ್ಸಾ ನಾನ್ ನಿನ್ನ ನೋಡ್ಲೇ ಇಲ್ವಾಗಿತ್ತು.. ಜನ್ಮ ದಿನದ ಶುಭಾಶಯಗಳು....Nice to see you Putta..
ಥ್ಯಾಂಕ್ಯೂ ಅಂಕಲ್, ನಮ್ಮನೇಗೆ ಬಂದಿದ್ದಕ್ಕೆ. ಹೀಗೇ ಆಗಾಗ ಬರ್ತಾ ಇರಿ.
ನಿಶು.
Post a Comment