Friday, January 04, 2008

ಕಾಗೆ ಹಾಡು ಇಲ್ಲಿದೆ!

ಹೊಸವರ್ಷಕ್ಕೆ ಶುಭ ಹಾರೈಸುವ ಮೊದಲೇ ಡ್ರಾಫ್ಟ್ ಮಾಡಿದ್ದ 'ಕಾ ಕಾ ಕಾಗೆ' ಹೆಸರಿನ ನನ್ನ ಪೋಸ್ಟ್, ಏನು ಮಾಡಿದರೂ recent post ಅಂತ ಎಲ್ಲಕ್ಕಿಂತ ಮೇಲೆ ಹಾಕಲು ಆಗ್ತಿಲ್ಲ. ಹೊಸವರ್ಷದ ಪುಟ ಸ್ಕ್ರಾಲ್ ಮಾಡುತ್ತ ಕೆಳಗಿಳಿದರೆ, ನೀವಿದನ್ನ ನೋಡಬಹುದು. ನೋಡಿ, ಕಾಮೆಂಟಿಸಿ.


ಈ ಸಮಸ್ಯೆಗೆ ಚೇತನ್ ಪರಿಹಾರ ಸೂಚಿಸಿ, ಇದು 'ರೀಸೆಂಟ್ ಪೋಸ್ಟ್' ಆಗುವ ಹಾಗೆ ಮಾಡಿದ್ದಾರೆ. ಕಾಗೆ ಬುದ್ಧಿವಂತಿಕೆಯಿಂದ ಹೂಜಿಯಲ್ಲಿ ನೀರು ಮೇಲೆ ಬಂದ ಹಾಗೇ ಈ ಬರಹವೂ ಮೇಲೆ ಬಂದಿದೆ. ಚೇತನ್-ಗೆ ಥ್ಯಾಂಕ್ಸ್ ಹೇಳುತ್ತಾ, ಕೆಲವಂ ಬಲ್ಲವರಿಂದ ಕಲಿಯುವ ಖುಶಿ ಅನುಭವಿಸುತ್ತಾ......

1 comment:

chethan said...

ಪೋಸ್ಟ್ ಎಡಿಟ್ ಮಾಡುವಾಗ ಕೆಳಗೆ post options ಗೆ ಹೋಗಿ, ದಿನಾಂಕವನ್ನ ಬದಲಾಯಿಸಿಬಿಡಿ, ಇಂದಿನ ದಿನಕ್ಕೆ; ಅಷ್ಟೇ.