Tuesday, January 01, 2008

HAPPY NEW YEAR

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು


ಹೊಸವರ್ಷ ಹ್ಯಾಗೆ ಬರತ್ತೆ? ಆನೆ ಹತ್ತಿ ಬರತ್ತಾ?..ಅಂತ ನಿಶು ಕೇಳ್ತಿದ್ದಾನೆ. ನಾನು, ಇವನು ಇಬ್ರೂ 'ಹೌದು' ಅಂತ ಹೇಳಿದ್ದೇವೆ.



2 comments:

ಸುಪ್ತದೀಪ್ತಿ suptadeepti said...

ಹೀಗೂ ಬರಲಿ ಅಂತ ನಾನು ಹಾರೈಸ್ತೇನೆ:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

Anonymous said...

ನಿಮ್ಮ ಹಾರೈಕೆ ನಿಜವಾಗಲಿ ಜ್ಯೋತಿ. ತುಂಬಾ ಸುಂದರವಾಗಿದೆ, ಥ್ಯಾಂಕ್ಯೂ.

ಮೀರ.