ಮೊನ್ನೆ ಗಣಪತಿ ಹಬ್ಬದಲ್ಲಿ ಅಮ್ಮ (ಯಾವತ್ತೋ) ಮಾಡಿದ್ದ ಗಣಪತಿ ಪೆಯಿಂಟಿಂಗ್ ನೋಡಿದಾಗಿನಿಂದ ನಿಶೂಗೆ ಗಣಪತಿ ಚಿತ್ರ ಬರೆಯೋ ಹುಕ್ಕಿ ಬಂದುಬಿಟ್ಟಿದೆ. ತನ್ನ ಮ್ಯಾಗ್ನೆಟಿಕ್ ಸ್ಲೇಟಿನಲ್ಲಿ ನಿಶೂ ಬರೆದ ಗಣಪನ ಚಿತ್ರ ಇಲ್ಲಿದೆ.

ಗಣಪತಿ ಬರೆಯೋದು ತುಂಬಾ ಸುಲಭ ಅಮ್ಮಾ.....
ನೋಡು ನಾನೂ ಬರೆದ್ಬಿಟ್ಟೆ!....
ಹೀಗೇ ತಾನೆ?

ಆದ್ರೆ ಈ ಇಲಿ ಬರೆಯೋದು ಹ್ಯಾಗೆ ಗೊತ್ತಾಗ್ಲಿಲ್ಲ.......
4 comments:
ನಿಶು ಬರೆದ ಗಣಪತಿ ತುಂಬಾ ಚೆನ್ನಾಗಿದೆ. ಮುಂದೊಮ್ಮೆ ಅವ ನಿಮ್ಮನ್ನೂ ಮೀರಿಸುವನು:))
ನನ್ನ ಮತ್ತೊಂದು ಬ್ಲಾಗ್ www.roopashriblog.blogspot.com ನಲ್ಲಿ ಬಹಳಷ್ಟು ಗಣಪತಿಯ ಫೋಟೋಗಳಿವೆ ನೋಡಿ... ಸದ್ಯದಲ್ಲೆ ಪೇಂಟಿಂಗ್ಸ್ ಕೂಡ ಹಾಕುವೆ
ನಿಮ್ಮಮ್ಮ ಗಣಪತಿ ಬಿಡಿಸಿದ್ರೆ ನೀನು ಗಣಪತಿ ಅಪ್ಪನ ಚಿತ್ರ ಬಿಡಿಸಿದ್ದೀಯಲ್ಲಪ್ಪಾ...!
ಆದ್ರೂ ಸಖತ್ತಾಗಿದೆ ಬಿಡೂ ಚಿತ್ರ.ಮುಂದೆ ಇನ್ನೂ ಚೆನ್ನಾಗಿ ಬರಿ.
oh! very cute ಗಣಪತಿ! ನಿಶುವಿನ ಚಿತ್ರಗಳು ಹೀಗೇ ಪೋಸ್ಟ್ ಆಗುತ್ತಿರಲಿ :)
visit my blog,
http://kandenanondhukanasu.blogspot.com/
~ಸುಷ್ಮ ಸಿಂಧು
ahahhaaa....ri, nishu ganapati chitra nodi tumba kushi aythu.
Post a Comment